top of page
ದೇಣಿಗೆ
ನೀವು ಏನು ಕೊಡುತ್ತೀರೋ ಅದೇ ನಿಮಗ ಸಿಗುತ್ತದೆ
ನೀವು ನೇರವಾಗಿ “ಸಂಜೀವಿನಿ ಟ್ರಸ್ಟ್ ಗೆ ಚೆಕ್ ಕಳುಹಿಸಬಹುದು.
ಸಂಜೀವಿನಿ ಟ್ರಸ್ಟ್
ವಿದ್ಯಾನಗರ ಸಿರವಾರ
ರಾಯಚೂರು ಜಿಲ್ಲೆ ಕರ್ನಾಟಕ
584129
ಸಂಜೀವಿನಿ ಎಕೊಲಾಜಿಕಲ್ ಸರ್ವಿಸ್ ಅಂಡ್ ಎಜುಕೇಷನ್ ಟ್ರಸ್ಟ್ ಸಿರವಾರ
ಬ್ಯಾಕ್ ಖಾತೆ ಸಂಖ್ಯೆ : 10408021683
ಐ.ಎಫ್.ಎಸ್.ಸಿ.: SBIN0004622
ಜೀವನದಲ್ಲಿ ಮನುಷತ್ವ ಹಾಗೂ ಮಾನವೀಯತೆಯ ಜಯವನ್ನು ಸಾದಿಸದೇ ಸಾಯುವುದಕ್ಕೆ ತಲೆತಗ್ಗಿಸಬೇಕು
ನೆನಪಿನ ಕಾಣಿಕೆಗಳು
ನೀವು 10,000 ದೇಣಿಗೆ ನೀಡಿದ್ದಲ್ಲಿ ನಿಮ್ಮ ಪ್ರೀತಿ ಪಾತ್ರರ ಹೆಸರಿನಲ್ಲಿ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರವನ್ನು, ಆರೋಗ್ಯ ತಪಾಸಣೆ ಶಿಬಿರ, ಆರೋಗ್ಯ ಅರಿವು ಕಾರ್ಯಕ್ರಮವನ್ನು ಆಯೋಜಿಸಬಹುದು, ಈ ಕಾರ್ಯಕ್ರಮಗಳ ಉದ್ಘಾಟನ ಹಾಗೂ ವಂದನಾರ್ಪಣೆ ಕಾರ್ಯಕ್ರಮದಲ್ಲಿ ನಿಮ್ಮ ಪ್ರೀತಿ ಪಾತ್ರರನ್ನು ನೆನದು ಗೌರವಿಸಲಾಗುವುದು. ಹಾಗೂ ಹೆಚ್ಚಿನ ದೇಣಿಗೆ ನೀಡಿದವರನ್ನು ನಮ್ಮ ವೆಬ್ ಸೈಟ್ ನ ಧಾನಿಗಳ ಪುಟದಲ್ಲಿ ಗುರುತಿಸಲಾಗುವುದು. ನೀವು ದೇಣಿಗೆ ನೀಡಿದ ನಂತರ ಇಮ್ಮ ಪ್ರೀತಿ ಪಾತ್ರರ ಹೆಸರಿನಲ್ಲಿ ಯಾವುದಾದರು ಕಾರ್ಯಕ್ರಮ ಮಾಡಲು ಇಚ್ಚಿಸಿದ್ದಲ್ಲಿ ಹಾಗೂ ಧಾನಿಗಳ ಪುಟದಲ್ಲಿ ಗುರುತಿಸಿಕೊಳ್ಳಲು ನಮಗೆ ಇಮೇಲ್ ಮೂಲಕ ತಿಳಿಸಿ.
ನಿಮ್ಮ ದೇಣಿಗೆಯ 100%ನ್ನು ಸಂಜೀವಿನಿ ಟ್ರಸ್ಟ್ ಬಡಕುಟುಂಬಗಳಿಗೆ, ವೈದ್ಯಕೀಯ, ಶೈಕ್ಷಣಿಕ ಸಹಾಯಮಾಡಲು ಬಳಸುವುದೇವಿನಃ ವಯಕ್ತಿಕವಾಗಿಲ್ಲ.
bottom of page