top of page
ಬಡ ಕುಟುಂಬದವರಿಗೆ ನೆರವು
ಸಂಜೀವಿನಿ ಟ್ರಸ್ಟ್ ಬಡ ಕುಟುಂಬಗಳಿಗೆ ನೆರವು ನೀಡುತ್ತದೆ, ಯಾವುದೇ ಸಹಾಯ ಇಲ್ಲದೆ ಇರುವ ಕುಟುಂಬದವರಿಗೆ ಕೌಶಲ್ಯ ತರಬೇತಿ ನೀಡುವುದರ ಮೂಲಕ ಹಾಗೂ ಸಣ್ಣ ಉದ್ಯಮ ಪ್ರರಂಬಿಸುವಲ್ಲಿ ಸಹಾಯಕವಾಗಿ ಕಾರ್ಯನಿರ್ವಹಿಸುತ್ತಿದೆ.
ಸಂಜೀವಿನಿ ಟ್ರಸ್ಟ್ ಬಡಕುಟುಂಬದವರಿಗೆ ನೆರವು ನೀಡುತ್ತದೆ, ಯಾವುದೇ ಸಹಾಯ ಇಲ್ಲದ ಕುಟುಂಬದವರಿಗೆ ನೇರ ಆಹಾರ ನೆರವು, ಮನೆಗಳಿಗೆ ಛಾವಣಿ ಟಿನ್ನುಗಳನ್ನು ನೀಡಿ ನೆರವಾಗುತ್ತದೆ.
ಕೆಲವೊಂದು ಸಂರ್ಧಭದಲ್ಲಿ ಸಂಜೀವಿನಿ ಟ್ರಸ್ಟ್ ಬಡಕುಟುಂಬದವರಿಗೆ ಕುರಿಗಳನ್ನು ಕೊಡಿಸಿ ತಮ್ಮ ಜೀವನೋಪಾಯಕ್ಕಾಗಿ ದಾರಿ ಮಾಡಿಕೊಡುತ್ತದೆ. ಇನ್ನು ಕೆಲವು ಸಂರ್ಧಭದಲ್ಲಿ ಸಣ್ಣ ಉದ್ಯಮಕ್ಕೆ ಬೇಕಾಗುವ ಸಾಮಗ್ರಿಗಳನ್ನು ಕೊಡಿಸುವುದರ ಮೂಲಕ ನೆರವಾಗುತ್ತದೆ. ಇನ್ನುಳಿದ ಸಂರ್ಧಭದಲ್ಲಿ ಸಲಹೆ ಸಹಕಾರವನ್ನು ನೀಡಿ ನೆರವಾಗುವುದರ ಮೂಲಕ ಬಡ ಕುಟುಂಬದವರಿಗೆ ಸಹಾಯಕವಾಗಿದೆ.
ಸಂಜೀವಿನಿ ಟ್ರಸ್ಟ್ ಕೌಶಲ್ಯ ತರಬೇತಿ ನೀಡುತ್ತದೆ. ನರ್ಸ್ ಟ್ರೈನಿಂಗ್, ಕಂಪ್ಯೂಟರ್ ಟ್ರೈನಿಗ್, ಇನ್ನು ಹೆಚ್ಚಿನ ಕೌಶಲ್ಯಾದಾರಿತ ಕೋರ್ಸ್ ಗಳನ್ನು ಕಲಿಸುವಲ್ಲಿ ಸಹಾಯ ಮಾಡುತ್ತದೆ. ಕೌಶಲ್ಯ ತರಬೇತಿಯಿಂದ ಯುವಕ ಯುವತಿಯರು ತಮ್ಮ ಜೀವನಕ್ಕೆ ಆದಯವನ್ನು ರೂಪಿಸಿಕೊಳ್ಳ ಬಹುದು.
ಬಡ ವಿಕಲರಿಗೆ ನೆರವು
ಸಣ್ಣ ಉದ್ಯಮದ ನೆರವು
ಕೌಶಲ್ಯ ತರಬೇತಿಯೊಂದಿಗೆ ನೆರವು.
ಶೀಲ್ಪ, ಮೇರಿ
ಸಂಜೀವಿನಿ ಟ್ರಸ್ಟ್ ನ ಸಹಾಯದಿಂದ ಈ ಯುವತಿಯರು ನರ್ಸಿಂಗ್ ಕಾಲೇಜಿನಲ್ಲಿ ವಿಧ್ಯಬ್ಯಾಸ ಮಾಡುತ್ತಿದ್ದಾರೆ, ಅವರು ತಮ್ಮ ವಿಧ್ಯಬ್ಯಾಸ ಮುಗಿಸಿದಾಗಿ ಕೆಲಸಕ್ಕೆ ಸೇರಲು ಸಹಾಯಕವಾಗಿದೆ,
ಸರೀನ, ಸುರೇಕ
ಸಂಜೀವಿನಿ ಟ್ರಸ್ಟ್ ನ ಸಹಾಯದಿಂದ ಈ ಯುವತಿಯರು ತಮ್ಮ ನರ್ಸಿಂಗ್ ಕೋರ್ಸ್ ಮುಗಿಸಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಅವರ ಜೀವನಕ್ಕೆ ರೋಪಿಸಿಕೊಳ್ಳದು ನೆರವಾಗಿದೆ.
ಅನಾಥ ಮಕ್ಕಳು
ಈ ಮಕ್ಕಳು ಅನಾಥರಾಗಿದ್ದು ಸಂಜೀವಿನಿ ಟ್ರಸ್ಟ್ ಇವರ ಆರೈಕೆ ಮಾಡುತ್ತಿದೆ. ಇವರಿ ಊಟ ಬಟ್ಟೆ ಹಾಗೂ ಶಾಲೆಯ ವ್ಯಸ್ಥೆಮಾಡಿ ಇವರಿಗೆ ಸಹಾಯಕ ವಾಗಿದೆ.
ಕುರಿಯ ಉಡುಗೊರೆ
ಸಂಜೀವಿನಿ ಟ್ರಸ್ಟ್ ಒಂದು ಬಡ ಕುಟುಂಬಕ್ಕೆ 3 ಕುರಿಗಳನ್ನು ಕೊಡಿಸುವದರ ಮೂಲಕ ಸಹಾಯ ಮಾಡಿತ್ತು ಈಗ ಆ ಮೂರು ಕುರಿಗಳು 20 ಕುರಿಗಳಾಗಿ ಬಡಕುಟುಂಬಕ್ಕೆ ಆದಾಯದ ಮೂಲವಾಗಿದೆ.
bottom of page