top of page

ಸಾಮೂಹಿಕ ವಿವಾಹ

ಸಾಮೂಹಿಕ ವಿವಾಹ

ಕೆಲವರ್ಷಗಳಿಗೊಮ್ಮೆ ಸಂಜೀವಿನಿ ಟ್ರಸ್ಟ್ ಸಾಮೂಹಿಕ ವಿವಾಹವನ್ನು ಆಯೋಜನೆ ಮಾಡುತ್ತದೆ. ಕಳೆದ ಸಾಮೂಹಿಕ ವಿವಾಹದಲ್ಲಿ 61 ಜೋಡಿಗಳ ವಿವಾಹವಾಗಿವೆ. ಈ ಸಾಮೂಹಿಕ ವಿವಾಹದಿಂದ ಬಡಕುಟುಂಬದವರು ತಮ್ಮ ವಿವಾಹ ಜೀವನವನ್ನು ಯಾವೂದೇ ಸಾಲ ಹಾಗೂ ಹೆಚ್ಚಿನ ಕರ್ಚುಇಲ್ಲದೆ ಪ್ರರಂಭಿಸಬಹುದಾಗಿದೆ. ಈ ಸಾಮೂಹಿಕ ವಿವಾಹದಲ್ಲಿ ಕರ್ಚುಗಳು ಬಹಳ ಕಡಿಮ ಹಾಗೂ ಆ ಕರ್ಚುಗಳನ್ನು ಟ್ರಸ್ಟ್ ನಿಬಾಯಿಸುತ್ತದೆ. ಇದರಿಂದ ದಂಪತಿಗಳು ತಮ್ಮ ಜೀವನವನ್ನು ಸಾಲರಹಿತವಾಗಿ ಪ್ರಾಂಭಿಸಬಹುದು.

 

 

ಕಳೆದ ಸಮಾಹಿಕ ವಿವಾಹದಲ್ಲಿ 10000 ಅಥಿತಿಗಳಿಗೆ ಸಂಜೀವಿನಿ ಟ್ರಸ್ಟ್ ವತಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು ಜ್ಞಾನಮಿತ್ರ ಸರಕಾರದ ಯೋಜನೆಯಡಿಯಲ್ಲಿ ಪ್ರತೀ ಜೋಡಿಗೆ 50,000ರೂಪಾಯಿ ಜೋಡಿಗಳ ಜಂಟಿ ಖಾತೆಗೆ ಜಮ ಸರಕಾರದಿಂದ ಜಮಮಾಡಿಸುವ ಕೆಲಸ ಮಾಡಿದ್ದಾರೆ. ಇದರಿಂದ ಜೋಡಿಗಳು ಉತ್ತಮ ಜೀವನ ಪ್ರಾರಂಭೀಸ ಬಹುದು.

ಅನುಸರಿಸಿ

  • Facebook Social Icon
  • YouTube Social  Icon

+91 9945448147

ವಿಳಾಸ

ಸಿರವಾರ, ಕರ್ನಾಟಕ, 584129, ಭಾರತ

bottom of page