top of page

ಬಡ ರೋಗಿಗಳಿಗೆ ವೈದ್ಯಕೀಯ ನೆರವು.

ಸಂಜೀವಿನಿ ಟ್ರಸ್ಟ್ ಬಡರೋಗಿಗಳಿಗೆ ತಮ್ಮ ಸ್ತಿತಿಗೆ ತಕ್ಕಹಾಗೆ ಒಳ್ಳೆಯ ವೈದ್ಯರು, ಆಸ್ಪತ್ರೆ ಹಾಗೂ ಚಿಕಿತ್ಸೆ ಕೊಡಿಸುವಲ್ಲಿ ನೆರವುತ್ತಿದೆ. ಜ್ಞಾನಮಿತ್ರ ಜೆಟ್ಟೆಪ್ಪ ಸಂಜೀವಿನಿ ಟ್ರಸ್ಟ್ ನ ಅಧ್ಯಕ್ಷರು ರಾಯಚೂರು, ಬೆಂಗಳೂರು ಬಳ್ಳಾರಿ ಹಾಗೂ ರಾಜ್ಯದ ಅಲವಾರು ವೈದ್ಯರ ಮಾಹಿತಿಯನ್ನೋಂದಿದ್ದು ಬಡಕುಟುಂಬದ ರೋಗಿಗಳ ತೊಂದರೆಗಳೀಗೆ ತಕ್ಕಹಾಗೆ ವೈದ್ಯರನ್ನು ಉಡುಕುವಲ್ಲಿ ಸಹಾಯಕವಾಗಿದೆ.

 

ಹಾಗೂ ಅವರು ರೋಗಿಗಳಿಗೆ ಸರಕಾರಿ ಯೋಜನೆಗಳೀಂದ ಚಿಕಿತ್ಸೆ ಪಡೆಯುವಲ್ಲಿ ಸಹಾಯಕರಾಗಿದ್ದಾರೆ ಇದರಿಂದ ಅವರಿಗೆ ಅಲವಾರು ಸರಕಾರಿ ಕಚೇರಿಗಳ ಬೇಟಿಮಾಡಬೇಕಾಗುತ್ತದೆ. ಕೆಲವುಬಾರಿ ರೋಗಿಗಳು ಸರಕಾರಿ ವೈದಯಕೀಯ ಯೋಜನೆ ಅಡಿಯಲ್ಲಿ ಬರದ್ದಿದ್ದಾಗ ಸಂಭಂದ ಪಟ್ಟ ಮಂತ್ರಿಗಳಿಂದ ವಿಷೇಶ ಅನುಮತಿ ಪಡೆದು ಚಿಕಿತ್ಸೆ ಕೊಡಿಸುತ್ತಾರೆ. ಟ್ರಸ್ಟ್ ರೋಗಿಯ ಕುಟುಂಬದಿಂದ ಸಾದ್ಯವಾದಸ್ಟು ಕರ್ಚುಗಳನ್ನು ಬರಿಸಲು ಅಪೇಕ್ಷಿಸುತ್ತದ್ದೆ ಹಾಗು ಟ್ರಸ್ಟಕೂಡ ಕೆಲವು ಕರ್ಚುಗಳನ್ನು ಬರಿಸುತ್ತದೆ ಉದಾಹರಣೆಗೆ. ರಕ್ತಪರೀಕ್ಷೆ, ಎಂ.ಆರ್.ಐ ಪರೀಕ್ಷೆ ಮುಂತಾದವುಗಳು.

ಹುಲಿಗೆಮ್ಮ

ಹುಲಿಗೆಮ್ಮರಿಗೆ ಹೃದಯರೋಧವಿತ್ತು ಈ ಚಿತ್ರವು ಹೃದಯ ಶಸ್ತ್ರ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬರುವಾಗ ತೆಗೆದಿದ್ದು. ಈಗ ಅವರು ತಮ್ಮ ಆರೋಗ್ಯಕರ ಜೀವನವನ್ನು ಸಾಗಿಸುತ್ತಿದ್ದಾರೆ.

ರಂಗಮ್ಮ

ರಂಗಮ್ಮರಿಗೆ ಹೃದಯರೋಗವಿತ್ತು ಶಸ್ತ್ರ ಚಿಕಿತ್ಸೆಯ ನಂತರ ಅವರು ಕೆಲಸಮಾಡಬಲ್ಲರು ಹಾಗೂ ತಮ್ಮ ಆರೋಗ್ಯಕರ ಜೀವನವನ್ನು ಸಾಗಿಸುತ್ತಿದ್ದಾರೆ.

ಮುದುಕಪ್ಪ

ಮುದುಕಪ್ಪರಿಗೆ ಬೆನ್ನುಹುರಿಯ ತೊಂದರೆ ಇತ್ತು ಇದರಿಂದ ಅವರು ನಡೆಯಲು ಅವತ ಸರಿಯಲೂ ಅಗುತ್ತಿರಲಿಲ್ಲ ಶಸ್ತ್ರ ಚಿಕಿತ್ಸೆಯ ನಂತರ ಅವರಿಗೆ ನಡೆಯಲು ಹಾಗೂ ಸಣ್ಣ ಕೆಲಸಗಳನ್ನು ಮಾಡುಲು ಸದ್ಯವಾಗುತ್ತಿದೆ.

ಅನುಸರಿಸಿ

  • Facebook Social Icon
  • YouTube Social  Icon

+91 9945448147

ವಿಳಾಸ

ಸಿರವಾರ, ಕರ್ನಾಟಕ, 584129, ಭಾರತ

bottom of page