top of page

ಸಾಮೂಹಿಕ ವಿವಾಹ

ಕೆಲ ವರ್ಷಗಳಿಗೊಮ್ಮೆ ಸಂಜೀವಿನಿ ಟ್ರಸ್ಟ್ ಸಾಮೂಹಿಕ ವಿವಾಹವನ್ನು ಆಯೋಜನೆ ಮಾಡುತ್ತದೆ. ಕಳೆದ ಸಾಮೂಹಿಕ ವಿವಾದಲ್ಲಿ 61 ಜೋಡಿ ವಿವಾಹವಾದರು.

ಮಹಿಳೆಯರ ಹೊಲಿಗೆ ತರಬೇತಿ.

ಸಂಜೀವಿನಿ ಟ್ರಸ್ಟ್ ಹೊಲಿಗೆ ತರಬೇತಿಯಲ್ಲಿ ಮಹಿಳೆಯರಿಗೆ ಕೈಒಲಿಗೆ ತರಬೇತಿ ಹಾಗೂ ಒಲಿಗೆ ಯತ್ರದ ಪಯೋಗವನ್ನು ತಿಳಿಸುತ್ತದೆ.

ಬಡವರಿಗೆ ಸಹಾಯ

ಸಂಜೀವಿನಿ ಟ್ರಸ್ಟ್ ಬಡ ದುರ್ಬಲ ಹಾಗೂ ಯಾವೂದೇ ಸಹಾಯವಿಲ್ಲದ ಕುಟುಂಬಕ್ಕೆ ಸಹಾಯ ಮಾಡುತ್ತದೆ.

ಕಾರ್ಯಕ್ರಮಗಳು

ಮೂಂಬರು ಸಂಜೀವಿನಿ ಟ್ರಸ್ಟ್ ನ ಅರಿವು ಕಾರ್ಯಕ್ರಮ, ಕಣ್ಣಿನ ತಪಾಸಣೆ ಶಿಬಿರ, ಆರೋಗ್ಯ ಶಿಬಿರಗಳನ್ನು ಇಲ್ಲಿ ತಿಳಿಸಲಾಗುವುದು.

bottom of page