2 ವರ್ಷದ ಬಾಲಕ ಹೃದಯ ತಂದರೆ ಹಾಗೂ ಸೋಂಕು.
ಈ ಬಾಲಕ ಗಂಗಮ್ಮ ಹಾಗೂ ಡಾಕಪ್ಪನ ಮಗನಾಗಿ ಬಡ ಕುಟುಂಬದಲ್ಲಿ ಜನಿಸಿದ ಹುಟ್ಟಿನಿಂದಲೇ ಇವನು ಹೃದಯ ತೊಂದರೆ ಇಂದ ಬಳಲುತ್ತಿದ್ದ. ಹುಟ್ಟಿನಿಂದಲೇ ಇವನಿಗೆ ಹೃದಯದಲ್ಲಿ ರಂದ್ರವಿತ್ತು. ಇವನನ್ನು ಬೆಂಗಳೂರಿನ ಆಸ್ಪತ್ರೆಗೆ ಸುದಾರಿತ ತತ್ರಜ್ಞಾನದ ಮೂಲಕ ಶಸ್ತ್ರ ಚಿಕಿತ್ಸೆ ಕೊಡಿಸಲು ಕರೆದೊಯ್ಯಲಾಯಿತು. ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಇವನ ಶಸ್ತ್ರ ಚಿಕಿತ್ಸೆ ಅನುಮೋದಿಸಲಾಯಿತು ಆದರೆ ಅವನಿಗಿರುವ ಸೋಂಕು ಹಾಗು ದೈಹಿಕ ದೌರ್ಬಲ್ಯತೆ ಹೆಚ್ಚಿರುವುದರಿಂದ ಶಸ್ತ್ರ ಚಿಕಿತ್ಸೆಯನ್ನು ಮುಂದೂಡಲಾಯಿತು. ಅವನ ಆರೋಗ್ಯ ಸುದಾರಿದ ನಂತರ ಅವನನ್ನು ಮರಳಿ ಬೆಂಗಳೂರಿನ ಆಸ್ಪತ್ರೆಗೆ ಕರೆತಂದು ಶಸ್ತ್ರ ಚಿಕಿತ್ಸೆ ಕೊಡಿಸಲಾಗುವುದು.