top of page

ಮಹಿಳೆಯರ ಹೊಲಿಗೆ ತರಬೇತಿ

ಸಂಜೀವಿನಿ ಟ್ರಸ್ಟ್ ಮಹಿಳೆಯರಿಗೆ ಕೈಹೊಲಿಗೆ ತರಬೇತಿ ಹಾಗೂ ಹೊಲಿಗೆ ಯತ್ರ ತರಬೇತಿಯನ್ನು ನಿಡುತ್ತದೆ. ಪ್ರತಿ 6 ತಿಂಗಳಿಗೆ 10ಕ್ಕೆ ಹೆಚ್ಚು ಮಹಿಳೆಯರು ತರಬೇತಿಯನ್ನು ಪಡೆಯುತ್ತಾರೆ. ಈ ತರಬೇತಿ ಮಹಿಳೆಯರಿಗೆ ಕೌಶಲ್ಯನ್ನು ನೀಡುತ್ತದೆ ಹಾಗೂ ಅವರಿಗೆ ಅವರ ಕುಟುಂಬಕ್ಕೆ ಆದಾಯದ ಮೂಲವಾಗುತ್ತದೆ. ಪ್ರತೀ ವಿಧ್ಯಾರ್ಥಿ ತರಬೇತಿಯಲ್ಲಿ ಬೇರೇ ಬೇರೇ ಶೈಲಿಯ ಬಟ್ಟೆಗಳನ್ನು ಹೊಲಿದು ಪ್ರಯತ್ನಿಸುತ್ತಾರೆ. ತರಬೇತಿಯ ಕೊನೆಯಲ್ಲಿ ಕೆಲ ವಿಧ್ಯಾರ್ಥಿಗಳಿಗೆ ಹೊಲಿಗೆ ಯತ್ರವನ್ನು ನೀಡಲಾಗುವುದು. 2018ರಲ್ಲಿ ಸುತ್ತಮುತ್ತಲಿನ ಹಳ್ಳಿಗಳಲ್ಲಿಯೂ ಹೊಲಿಗೆ ಯಂತ್ರ ತರಬೇತಿಯನ್ನು ಪ್ರರಂಬಿಸಲು ಯೋಜಿಸಿದೆ

Ladies Tailoring

ಅನುಸರಿಸಿ

  • Facebook Social Icon
  • YouTube Social  Icon

+91 9945448147

ವಿಳಾಸ

ಸಿರವಾರ, ಕರ್ನಾಟಕ, 584129, ಭಾರತ

bottom of page